GDS ನೇಮಕಾತಿ 2023 ಇತ್ತೀಚಿನ ಅಂಚೆ ಇಲಾಖೆಯ ಖಾಲಿ ಇರುವ ಹುದ್ದೆಗಳು
ಹುದ್ದೆಗಳ ಕುರಿತು ಇತರೆ ಹೆಚ್ಚಿನ ಮಾಹಿತಿಗಳನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಅಂಚೆ ಇಲಾಖೆಗೆ ಸಂಬಂಧಿಸಿದ ಉದ್ಯೋಗದ ಮಾಹಿತಿ.
ಉದ್ಯೋಗ ಇಲಾಖೆ ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಹೆಸರು ಗ್ರಾಮೀಣ ಡಾಗ್ ಸೇವಕ
ಒಟ್ಟು ಹುದ್ದೆಗಳ ಸಂಖ್ಯೆ ಭಾರತದಲ್ಲಿ 40,889
ಪಟ್ಟು ಹುದ್ದೆಗಳ ಸಂಖ್ಯೆ ಕರ್ನಾಟಕದಲ್ಲಿ 3,036
ವೇತನ ಮಾಹಿತಿ
ಬ್ರಾಂಚ್ ಪೋಸ್ಟ್ ಮಾಸ್ಟರ್ : ರೂ. 12,000 ದಿಂದ 29,380 ರವರೆಗೆ.
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ರೂ.10,000 ದಿಂದ 24,470
ಡಾಗ್ ಸೇವಕ್ ರೂ.10,000 ದಿಂದ 24,470 ದವರೆಗೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಕನಿಷ್ಠ ಎಸ್ ಎಸ್ ಎಲ್ ಸಿ / 10ನೇ ತರಗತಿ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಗಳು ಆಯಾ ರಾಜ್ಯದ ಅಧಿಕೃತ ಭಾಷೆ ಓದಲು ಬರೆಯಲು ಮಾತನಾಡಲು ಗೊತ್ತಿರಬೇಕು
- ಕರ್ನಾಟಕ ಅಭ್ಯರ್ಥಿಗಳಿಗೆ ಅಧಿಕೃತ ಭಾಷೆ ಕನ್ನಡವನ್ನು ಓದಲು ಬರೆಯಲು ಮಾತನಾಡಲು ಬರಬೇಕು
- ಮೇಲಿನ ಮೇಲಿನ ಅರ್ಹತೆಗಳ ಜೊತೆಗೆ ಬೇಸಿಕ್ ಕಂಪ್ಯೂಟರ್ ಜ್ಞಾನಮತ್ತು ಪ್ರಮಾಣ ಪತ್ರಗಳನ್ನು ಹೊಂದಿರಬೇಕು
ವಯಸ್ಸಿನ ಮಿತಿ ಅಥವಾ ಅರ್ಹತೆಗಳು
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕದ ಒಳಗಡೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು.
- ಗರಿಷ್ಠ 40 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ
- ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ
ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಿಯಮಾನಸಾರ ಸ್ವಯಂ ಚಾಲಿತ ಮೆರಿಟ್ ಪಟ್ಟಿ ತಯಾರಿ ಮಾಡುವ ಮೂಲಕ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು.
ಪ್ರಮುಖ ದಿನಾಂಕಗಳು
index | links |
---|---|
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ | 27 January 2023 |
ಅಪ್ಲಿಕೇಶನ್ ತಿದ್ದುಪಡಿ ಅವಕಾಶ | 17 ಫೆಬ್ರವರಿ 2023 |
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು | Click here |
ಡೌನ್ಲೋಡ್ ಸೆಕ್ಷನ್ ಗೆ ಹೋಗಲು | Click here |
ರಾಜ್ಯವಾರು ಗ್ರಾಮೀಣ ಡಾಕ್ ಸೇವಕ ಹುದ್ದೆ
ಇಂಡಿಯಾ ಪೋಸ್ಟ್ ಜೆಡಿಎಸ್ ಹುದ್ದೆಗಳನ್ನು ರಾಜ್ಯ , ವಲಯವಾರು ಅಧಿಕಾರಿ ವರ್ಗ ಮತ್ತು ಭಾಷೆ ಪ್ರಕಾರ ಒದಗಿಸಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ
GDS ನೇಮಕಾತಿ 2023 ಆನ್ಲೈನ್ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ
- ನಿಮ್ಮ ಬ್ರೌಸರ್ ನಲ್ಲಿ ಅಧಿಕೃತ ವೆಬ್ ಸೈಟನ್ನು ತೆರೆಯಿರಿ.
- ಈಗ ವೆಬ್ಸೈಟ್ ಡ್ಯಾಶ್ ಬೋರ್ಡ್ ನಲ್ಲಿ ನೋಂದಣಿ ಟ್ಯಾಬ್ಗಾಗಿ ಪರಿಶೀಲಿಸಿ.
- ಟ್ಯಾಬ್ ತೆರೆಯಿರಿ ಮತ್ತು ಆಯಾ ಕ್ಷೇತ್ರದಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ.
- ಆನ್ಲೈನ್ ಅರ್ಜಿ ಟ್ಯಾಬ್ ಅನ್ನು ತೆರೆದ ನಂತರ ನಿಮ್ಮ ಶಿಕ್ಷಣ ಅರ್ಹತೆ, ಸರ್ಕಲ್ ಮತ್ತು ಇತರ ಅಗತ್ಯವಿರುವ ವಿವರಗಳನ್ನು ನಮೂದಿಸಿ.
- ನೀವು ಸಾಮಾನ್ಯ ಓಬಿಸಿ ಈ ಡಬ್ಲು ಎಸ್ ಆಗಿದ್ದರೆ ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ನಮೂನೆಗಾಗಿ ನಿಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು
GDS ನೇಮಕಾತಿ 2023 ಆನ್ಲೈನ್ ಹುದ್ದೆಗೆ ಸಂಬಂಧಿಸಿದ FAQ ಗಳು
ಈ ಹುದ್ದೆಗೆ ಎಷ್ಟು ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ?
ಸುಮಾರು 50 ಲಕ್ಷಕ್ಕೂ ಹೆಚ್ಚಿನ ಜನರು ಅರ್ಜಿಯನ್ನು ಸಲ್ಲಿಸುತ್ತಾರೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಫೆಬ್ರುವರಿ 2023